Posts

Showing posts from October, 2020

Whats app ಗೆ ಫುಲ್ ಸೈಜ್ ಫೋಟೋ (crop ಮಾಡದೇ) ವನ್ನು ಪ್ರೊಫೈಲ್ ಫೋಟೊವನ್ನಾಗಿ ಸೆಟ್ ಮಾಡಬಹುದು!! ಹೇಗೆ ಇಲ್ಲಿದೆ ಮಾಹಿತಿ

Image
F ullsize ಫೋಟೋ ವನ್ನು whats app ಪ್ರೊಫೈಲ್ (DP) ಗೆ ಸೆಟ್ ಮಾಡುವಾಗ crop ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ..crop ಮಾಡದೆಯೇ whats app ಗೆ ಫುಲ್ ಸೈಜ್ (original size)ಫೋಟೋವನ್ನು ಅಪ್ಲೋಡ್ ಮಾಡ ಬಹುದು. ಈ ರೀತಿ ಅಪ್ಲೋಡ್ ಮಾಡಲು ಹಲವು ಅಪ್ಲಿಕೇಶನ್ಗಳು ಗೂಗಲ್ playstore ನಲ್ಲಿದೆ... ಅದರಲ್ಲಿ 5(*****) rating ಹೊಂದಿರುವ ಆ್ಯಪ್ whatscropping app, ಈ app ಸಹಾಯದಿಂದ ಯಾವುದೇ ಫೋಟೋ ಗಳನ್ನು ಒರಿಜಿನಲ್ ಸೈಜ್ ನಲ್ಲಿ ವಾಟ್ಸ್ ಆ್ಯಪ್ ನ ಪ್ರೊಫೈಲ್ ಗೆ ಸೆಟ್ ಮಾಡಬಹುದು..   App ನ ಲಿಂಕ್ ಇಲ್ಲಿದೆ: https://play.google.com/store/apps/details?id=com.photocropping.whatscropping.pro ಇದರಲ್ಲಿ advertisement(ಈ ಆ್ಯಪ್ ಗೆ ಗೂಗಲ್ ಪ್ಲೇ ನಲ್ಲಿ 5 ರೇಟಿಂಗ್ ಇರೋದರಿಂದ advertisement ಜಾಸ್ತಿ ಇದೆ) ಗಳು ಜಾಸ್ತಿ ಇದ್ದಲ್ಲಿ ಬೇರೆ app ಗಳನ್ನು ಡೌನ್ಲೋಡ್ ಮಾಡಿ...

Face book ಮತ್ತು youtube ನಲ್ಲಿ ವಿಡಿಯೋ ನೋಡುವಾಗ blurr ಆಗಿ ಕಾಣುತ್ತದೆಯೇ.. ಗುಣಮಟ್ಟದ ವಿಡಿಯೋ ವನ್ನು ಆನ್ಲೈನ್ ನಲ್ಲಿ ನೋಡಬಹುದು... ಹೇಗೆ ಗೊತ್ತೇ?

Image
ಆನ್ಲೈನ್ ನಲ್ಲಿ ವಿಡಿಯೋ ನೋಡುವಾಗ ಅದರ ಗುಣಮಟ್ಟ ಕಡಿಮೆ ಇದ್ದಲ್ಲಿ blurr ಆಗಿ ವಿಡಿಯೋ ನೋಡಬೇಕಾಗುತ್ತದೆ. ಇದು ಕೆಲವೊಮ್ಮೆ ಕಿರಿಕಿರಿ ಉಂಟುಮಾಡುವುದಿದೆ. ಅದಕ್ಕೆ ಪರಿಹಾರ ಇಲ್ಲಿದೆ .