Whats app ಗೆ ಫುಲ್ ಸೈಜ್ ಫೋಟೋ (crop ಮಾಡದೇ) ವನ್ನು ಪ್ರೊಫೈಲ್ ಫೋಟೊವನ್ನಾಗಿ ಸೆಟ್ ಮಾಡಬಹುದು!! ಹೇಗೆ ಇಲ್ಲಿದೆ ಮಾಹಿತಿ
Fullsize ಫೋಟೋ ವನ್ನು whats app ಪ್ರೊಫೈಲ್ (DP) ಗೆ ಸೆಟ್ ಮಾಡುವಾಗ crop ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ..crop ಮಾಡದೆಯೇ whats app ಗೆ ಫುಲ್ ಸೈಜ್ (original size)ಫೋಟೋವನ್ನು ಅಪ್ಲೋಡ್ ಮಾಡ ಬಹುದು. ಈ ರೀತಿ ಅಪ್ಲೋಡ್ ಮಾಡಲು ಹಲವು ಅಪ್ಲಿಕೇಶನ್ಗಳು ಗೂಗಲ್ playstore ನಲ್ಲಿದೆ... ಅದರಲ್ಲಿ 5(*****) rating ಹೊಂದಿರುವ ಆ್ಯಪ್ whatscropping app, ಈ app ಸಹಾಯದಿಂದ ಯಾವುದೇ ಫೋಟೋ ಗಳನ್ನು ಒರಿಜಿನಲ್ ಸೈಜ್ ನಲ್ಲಿ ವಾಟ್ಸ್ ಆ್ಯಪ್ ನ ಪ್ರೊಫೈಲ್ ಗೆ ಸೆಟ್ ಮಾಡಬಹುದು..
App ನ ಲಿಂಕ್ ಇಲ್ಲಿದೆ:
https://play.google.com/store/apps/details?id=com.photocropping.whatscropping.pro
Comments