ಆನ್ಲೈನ್ ನಲ್ಲಿ ವಿಡಿಯೋ ನೋಡುವಾಗ ಅದರ ಗುಣಮಟ್ಟ ಕಡಿಮೆ ಇದ್ದಲ್ಲಿ blurr ಆಗಿ ವಿಡಿಯೋ ನೋಡಬೇಕಾಗುತ್ತದೆ. ಇದು ಕೆಲವೊಮ್ಮೆ ಕಿರಿಕಿರಿ ಉಂಟುಮಾಡುವುದಿದೆ. ಅದಕ್ಕೆ ಪರಿಹಾರ ಇಲ್ಲಿದೆ .
ನೀವು ಯೂಟ್ಯೂಬ್ ನಲ್ಲಿ ವಿಡಿಯೋ ನೋಡುತ್ತಿದ್ದರೆ ವಿಡಿಯೋ ಪ್ಲೇ ಆಗುತ್ತಿ ರುವಾಗ ನಿಮ್ಮ ಸ್ಕ್ರೀನ್ ನ ಬಲಗಡೆ ಮೇಲ್ಬಾಗದಲ್ಲಿ 3 dot ಕಾಣುತ್ತದೆ. ಆ ಡಾಟ್ ಅನ್ನು ಕ್ಲಿಕ್ ಮಾಡಿ. ಆಗ ಒಂದು ಟೂಲ್ಬಾರ್ ಓಪನ್ ಆಗುತ್ತದೆ.ಅಲ್ಲಿ ಕ್ವಾಲಿಟಿ ಆಪ್ಷನ್ select ಮಾಡಿ. ಆಗ ಇನ್ನೊಂದು option ಕಾಣುತ್ತದೆ. ಅಲ್ಲಿ ನಿಮಗೆ ಬೇಕಾದ resolution ಅನ್ನು ಕ್ಲಿಕ್ ಮಾಡಿ(automatic ನಲ್ಲಿ default ಕ್ವಾಲಿಟಿ ಅಂದರೆ ನಿಮ್ಮ ನೆಟ್ವರ್ಕ್ ನ ಗುಣಮಟ್ಟದ ಮೇಲೆ ಕ್ವಾಲಿಟಿ set ಆಗಿರುತ್ತದೆ. ಆದಷ್ಟು high resolution ಅನ್ನು select ಮಾಡಿ). ನಂತರ ನೀವು ನೋಡುವ ಆ ವಿಡಿಯೋ ದ ಗುಣಮಟ್ಟ ಹೆಚ್ಚಿರುತ್ತದೆ.. ಹೀಗೆ ಪ್ರತೀ ವಿಡಿಯೋ ನೋಡುವಾಗಲೂ ಸೆಟ್ ಮಾಡಿ ವಿಡಿಯೋ ನೋಡಿ...
 |
ಮೇಲ್ಬಾಗದಲ್ಲಿ ಬಲಗಡೆ 3 dot |
 |
Quality option ನಲ್ಲಿ automatic ಕ್ವಾಲಿಟಿ select ಆಗಿರುವುದು |
 |
Quality select ಮಾಡಿ |
Facebook
ಫೇಸ್ ಬುಕ್ ನಲ್ಲಿ video ಕ್ಲಿಕ್ ಮಾಡಿ ನಿಮ್ಮ ಸ್ಕ್ರೀನ್ ನ ಕೆಳಗಡೆ ಬಲಬದಿಯಲ್ಲಿ ಸೆಟ್ಟಿಂಗ್ಸ್ ಆಪ್ಷನ್ ಇದೆ. ಅಲ್ಲಿ ವಿಡಿಯೋ ದ ರೆಸಲ್ಯೂಶನ್ ಸೆಲೆಕ್ಟ್ ಮಾಡಿ. ಗುಣಮಟ್ಟದ ವಿಡಿಯೋ ನೋಡಿ.. ಇಲ್ಲಿಯೂ ನೀವು ಪ್ರತೀ ಬಾರಿ ವಿಡಿಯೋ ನೋಡುವಾಗ ವಿಡಿಯೋ ದ ಕ್ವಾಲಿಟಿ ಸೆಟ್ ಮಾಡಬೇಕಾಗುತ್ತದೆ.
 |
ಕೆಳಬಾಗದಲ್ಲಿ ಬಲಗಡೆ ಸೆಟ್ಟಿಂಗ್ಸ್ icon |
 |
Quality select ಮಾಡಿ |
ಮಾಹಿತಿ ಇಷ್ಟವಾಗಿದ್ದರೆ ಬ್ಲಾಗ್ ಅನ್ನು FOLLOW ಮಾಡಿ ಮತ್ತು LIKE ಮಾಡಿ.
Comments