Posts

Showing posts from April, 2022

ಮೊಬೈಲ್ ಹೊಸದಾಗಿ ಇರುವಾಗ ಬ್ಯಾಟರಿ ಯ ಗುಣಮಟ್ಟ, ಸೌಂಡ್ ನ ಗುಣ ಮಟ್ಟ, ಟಚ್ ರೆಸ್ಪಾನ್ಸ್ ನ ಗುಣಮಟ್ಟ ಒಳ್ಳೆಯದಾಗಿರುತ್ತದೆ. ಕೆಲವು ವರ್ಷಗಳ ನಂತರ ಇವೆಲ್ಲ ಕಡಿಮೆ ಆಗುತ್ತವೆ ಯಾಕೆ.. ಇದ್ರ ಬಗ್ಗೆ ಮಾಹಿತಿ ಇಲ್ಲಿದೆ

ಯಾವುದೇ ಕಂಪನಿಗಳು ಗ್ರಾಹಕರಿಗೆ ಮೊಬೈಲ್ ಕೊಡುವಾಗ sound , ಟಚ್,ಸೆನ್ಸಾರ್, ಬ್ಯಾಟರಿ, ಗುಣಮಟ್ಟದಿಂದ ಇರುತ್ತದೆ.ಕೆಲವು ವರ್ಷಗಳ ನಂತರ ಇವೆಲ್ಲ ವೂ ಮೊದಲಿನ ಗುಣಮಟ್ಟ ಇರುವುದಿಲ್ಲ. ಅಂದರೆ sound ಕಡಿಮೆ , ಟಚ್ response ಕಡಿಮೆ ಆಗೋದು, ಮೊಬೈಲ್ ಡಿಸ್ಪ್ಲೇ freeze ಆಗೋದು, ಸೆನ್ಸಾರ್ ಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದು, ಬ್ಯಾಟರಿ ಬ್ಯಾಕ್ ಅಪ್ ಇಲ್ಲದೆ ಇರೋದು, ಇದೆಲ್ಲ ನಿಮಗೂ ಅನುಭವಕ್ಕೆ ಬಂದಿರಬಹುದು. ಇದಕ್ಕೆ ಕಾರಣವನ್ನು ಸಂಕ್ಷಿಪ್ತವಾಗಿ ಈ ಬರಹ ದಲ್ಲಿ ನೀವು ತಿಳಿಯಬಹುದು.  ಯಾವುದೇ ಮೊಬೈಲ್ ನ software Update or app update ಕೇಳಿದ್ರೆ ತಕ್ಷಣ ಅಪ್ಡೇಟ್ ಮಾಡಬೇಡಿ. ಅಗತ್ಯ ಇದ್ದಲ್ಲಿ ಮಾತ್ರ ಅಪ್ಡೇಟ್ ಮಾಡಿ. software ಗಳಲ್ಲಿ ಡೆವೆಲಪರ್ ಗಳು  ಮೊಬೈಲ್ ನ ಸಿಸ್ಟಮ್ ಗೆ ಸಂಬಂದಿಸಿದ code ಗಳನ್ನು ಅಪ್ಡೇಟ್ ಮಾಡಿರುತ್ತಾರೆ.. ಅಂದರೆ sound system, ಬ್ಯಾಟರಿ backup, ಸೆನ್ಸಾರ್, ಡಿಸ್ಪ್ಲೇ ಗಳನ್ನು code ಗಳು ನಿಯಂತ್ರಣ ಮಾಡುತ್ತದೆ. ಈ ಅಪ್ಡೇಟ್ ಮಾಡಿದ code ಮತ್ತು ಹೊಸದಾಗಿ handset ಬರುವಾಗ ಇರುವ code ಗಳು ಬದಲಾಗುವುದರಿಂದ ಲೆ ಮೊಬೈಲ್ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುವುದು ( ಈ ರೀತಿ ಮಾಡಲು app developer ಗಳಿಗೆ ಕಂಪನಿಗಳು ಹೇಳುವುದೋ ಗೊತ್ತಿಲ್ಲ) . ಅಂದರೆ ಹೊಸದಾಗಿ ಅಪ್ಡೇಟ್ ಮಾಡಿದ os & s/w ಗಳಲ್ಲಿ  ಬ್ಯಾಟರಿ optimisation ಮಾಡದೆ ಇರುವುದು, ಸೌಂಡ್ ಕಡಿಮೆ ಇ...

ಅಧಿಕೃತ Whats app ನಲ್ಲಿ ಇಲ್ಲದ ಹಲವು features whats app ನನ್ನು ಹೋಲುವ ಈ app ನಲ್ಲಿದೆ ಅದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Image
W hats app ಪಾಪ್ಯುಲರ್ chatting app. ಇದರಲ್ಲಿ ಹಲವು ಫೀಚರ್ ಗಳಿದ್ದರೂ, ಇನ್ನೂ ಕೆಲವು ಫೀಚರ್ ಗಳು official app ನಲ್ಲಿ ಇಲ್ಲ. ಅದಿಕ್ಕಾಗಿಯೆ cloned /mod app ಗಳಾದ GB whats app ಮತ್ತು FM whats app ಎಂಬ 2 app ಗಳಿವೆ. ಇದರಲ್ಲಿ GB whats app ಅತೀ ಹೆಚ್ಚು ಬಳಕೆಯಲ್ಲಿದೆ... ಇದರಲ್ಲಿ ಹಲವು ಫೀಚರ್ ಗಳಿದೆ .ಅವುಗಳೆಂದರೆ ನಿಮಗೆ ಬೇಕಾದ ರೀತಿಯಲ್ಲಿ app ನ ಲೋಗೋ, ಕಲರ್,theme ಗಳನ್ನು customise ಮಾಡಿ ಕೊಳ್ಳ ಬಹುದು. ಬಹು ಮುಖ್ಯವಾದ  ಫೀಚರ್ ಗಳೆಂದರೆ... Wa ಸ್ಟೇಟಸ್ ಗಳನ್ನು ಡೈರೆಕ್ಟ್ ಡೌನ್ಲೋಡ್ ಮಾಡಬಹುದು, ಸ್ಟೇಟಸ್ ಗಳನ್ನು ಲಾಕ್ ಮಾಡ ಬಹುದು. ಅಂದರೆ  wa ಸ್ಟೇಟಸ್ ಗಳನ್ನು ನೋಡಿದ್ರೂ, wa ಗೆ ಸ್ಟೇಟಸ್ ಅಪ್ಲೋಡ್ ಮಾಡಿದ ವ್ಯಕ್ತಿಗೆ ಗೊತ್ತಾಗದಂತೆ ಸೆಟ್ ಮಾಡಬಹುದು.. ನೀವು app ನಲ್ಲಿ online ನಲ್ಲಿದ್ದರು,offline ನಲ್ಲಿರುವಂತೆ ಸೆಟ್ ಮಾಡಬಹುದು.ಟೈಪಿಂಗ್ ಮಾಡುವುದನ್ನು ಕಾಣದಂತೆ ಮಾಡಬಹುದು. .Praivate chat & ಗ್ರೂಪ್ ಚಾಟ್ ಗೆ ತಾನು ಮಾಡಿದ ಪೋಸ್ಟ್ ಗಳನ್ನು delete ಮಾಡಿದರೆ, ಈ app ನಲ್ಲಿ delete ಆಗೋದಿಲ್ಲ... ಇಂತಹ ಹಲವು ಫೀಚರ್ ಗಳು ಈ ಆ್ಯಪ್ ನಲ್ಲಿದೆ. ಆದರೆ ಈ app ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯ ಇಲ್ಲ. ಕಾರಣ ಏನೆಂದರೆ ಪ್ಲೇ ಸ್ಟೋರ್ ನ ಕೆಲವು ನಿಯಮಗಳನ್ನು(T &C) ಈ ಆ್ಯಪ್ ಪಾಲಿಸಲು ವಿಫಲ ಆಗಿದೆ... ಈ ಆ್ಯಪ್ ನ ಡೆವೆಲಪರ್ ಗಳು ಎಡವಿದ್ದು ಎಲ್ಲಿ ಅಂದ...