ಅಧಿಕೃತ Whats app ನಲ್ಲಿ ಇಲ್ಲದ ಹಲವು features whats app ನನ್ನು ಹೋಲುವ ಈ app ನಲ್ಲಿದೆ ಅದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Whats app ಪಾಪ್ಯುಲರ್ chatting app. ಇದರಲ್ಲಿ ಹಲವು ಫೀಚರ್ ಗಳಿದ್ದರೂ, ಇನ್ನೂ ಕೆಲವು ಫೀಚರ್ ಗಳು official app ನಲ್ಲಿ ಇಲ್ಲ. ಅದಿಕ್ಕಾಗಿಯೆ cloned /mod app ಗಳಾದ GB whats app ಮತ್ತು FM whats app ಎಂಬ 2 app ಗಳಿವೆ. ಇದರಲ್ಲಿ GB whats app ಅತೀ ಹೆಚ್ಚು ಬಳಕೆಯಲ್ಲಿದೆ... ಇದರಲ್ಲಿ ಹಲವು ಫೀಚರ್ ಗಳಿದೆ .ಅವುಗಳೆಂದರೆ ನಿಮಗೆ ಬೇಕಾದ ರೀತಿಯಲ್ಲಿ app ನ ಲೋಗೋ, ಕಲರ್,theme ಗಳನ್ನು customise ಮಾಡಿ ಕೊಳ್ಳ ಬಹುದು. ಬಹು ಮುಖ್ಯವಾದ  ಫೀಚರ್ ಗಳೆಂದರೆ... Wa ಸ್ಟೇಟಸ್ ಗಳನ್ನು ಡೈರೆಕ್ಟ್ ಡೌನ್ಲೋಡ್ ಮಾಡಬಹುದು, ಸ್ಟೇಟಸ್ ಗಳನ್ನು ಲಾಕ್ ಮಾಡ ಬಹುದು. ಅಂದರೆ  wa ಸ್ಟೇಟಸ್ ಗಳನ್ನು ನೋಡಿದ್ರೂ, wa ಗೆ ಸ್ಟೇಟಸ್ ಅಪ್ಲೋಡ್ ಮಾಡಿದ ವ್ಯಕ್ತಿಗೆ ಗೊತ್ತಾಗದಂತೆ ಸೆಟ್ ಮಾಡಬಹುದು.. ನೀವು app ನಲ್ಲಿ online ನಲ್ಲಿದ್ದರು,offline ನಲ್ಲಿರುವಂತೆ ಸೆಟ್ ಮಾಡಬಹುದು.ಟೈಪಿಂಗ್ ಮಾಡುವುದನ್ನು ಕಾಣದಂತೆ ಮಾಡಬಹುದು. .Praivate chat & ಗ್ರೂಪ್ ಚಾಟ್ ಗೆ ತಾನು ಮಾಡಿದ ಪೋಸ್ಟ್ ಗಳನ್ನು delete ಮಾಡಿದರೆ, ಈ app ನಲ್ಲಿ delete ಆಗೋದಿಲ್ಲ... ಇಂತಹ ಹಲವು ಫೀಚರ್ ಗಳು ಈ ಆ್ಯಪ್ ನಲ್ಲಿದೆ. ಆದರೆ ಈ app ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯ ಇಲ್ಲ. ಕಾರಣ ಏನೆಂದರೆ ಪ್ಲೇ ಸ್ಟೋರ್ ನ ಕೆಲವು ನಿಯಮಗಳನ್ನು(T &C) ಈ ಆ್ಯಪ್ ಪಾಲಿಸಲು ವಿಫಲ ಆಗಿದೆ... ಈ ಆ್ಯಪ್ ನ ಡೆವೆಲಪರ್ ಗಳು ಎಡವಿದ್ದು ಎಲ್ಲಿ ಅಂದರೆ ಈ ಆ್ಯಪ್ ನ ಸರ್ವರ್ ಮತ್ತು wa official app ಸರ್ವರ್ ಬೇರೆ ಆಗಿರೋದರಿಂದ ಕೆಲವೊಮ್ಮೆ msg ಗಳು inbox ಮತ್ತು ಸೆಂಡ್ ಆಗುವುದು delay ಆಗುತ್ತವೆ.. ಈ app ಡೌನ್ಲೋಡ್ ಮಾಡದಂತೆ official wa ಕೂಡ ಹೇಳಿದೆ. ಒಂದೊಮ್ಮೆ ಈ ಆ್ಯಪ್ ಬಳಸುವುದು official app ಗೆ ತಿಳಿದರೆ ಪರ್ಮನೆಂಟ್ ಆಗಿ ನಿಮ್ಮ ನಂಬರ್ wa ಅಧಿಕೃತ app ನಲ್ಲಿ ಲಾಗ್ ಇನ್ ಆಗಲು ಸಾಧ್ಯವಿಲ್ಲ. ನಿಮ್ಮ ನಂಬರ್ ban ಆಗುವ ಸಾಧ್ಯತೆ ಇದೆ. ಈ ಆ್ಯಪ್ seccured app ಅಲ್ಲದೆ ಇರೋದರಿಂದ ಪ್ರೈವೇಟ್ ಚಾಟ್, ಹಣ ವರ್ಗಾವಣೆ, ಫೈಲ್ ಟ್ರಾನ್ಸ್ಫರ್ ಮಾಡುವಾಗ ಜಾಗೃತೆ ವಹಿಸುವುದು ಒಳ್ಳೆಯದು....app ಬೇಕಾದಲ್ಲಿ google ಸರ್ಚ್ ಎಂಜಿನ್ ನಲ್ಲಿ  gb whats app / FM WHATS APP ಎಂದು ಟೈಪ್ ಮಾಡಿ search ಕೊಟ್ಟರೆ ಈ ಆ್ಯಪ್ ಗಳ official web page ಗಳ ಲಿಂಕ್ ಸಿಗುತ್ತವೆ. ಇದರಿಂದ app ಡೌನ್ಲೋಡ್ ಮಾಡಿಕೊಳ್ಳಬಹುದು.










ಪ್ರಕಾಶ ದೇರ್ಜಾಲು

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!