Posts

Showing posts from September, 2020

Whats app ನಂಬರ್ ಗೆ ಮೆಸೇಜು ಕಳುಹಿಸಿ delete ಮಾಡುತ್ತಿದ್ದಾರೆಯೇ?Delete ಆದ whats app ಮೆಸೇಜು ಗಳನ್ನು ನೋಡಬೇಕೇ ? ಹೀಗೆ ಮಾಡಿ

Whats app ನಲ್ಲಿ ಕೆಲ ಗೆಳೆಯರು ಅಥವಾ unknown ನಂಬರ್ಗಳಿಂದ ಮೆಸೇಜು ಅಥವಾ ಫೋಟೋಗಳು ನಮ್ಮ ನಂಬರ್ ಗೆ ಪೋಸ್ಟ್ ಮಾಡಿ ಕೂಡಲೇ delete ಮಾಡುವವರಿದ್ದಾರೆ.. ಈ delete ಆದ ಪೋಸ್ಟ್ ಗಳನ್ನು ಒಂದು ಅಪ್ಲಿಕೇಷನ್ ಸಹಾಯದಿಂದ ನೋಡಬಹುದು.delete ಮಾಡಿದ ಪೋಸ್ಟ್ ಗಳನ್ನು recover ಮಾಡುಲು ಹಲವಾರು app ಗಳು playstore ನಲ್ಲಿದೆ.. ಅದರಲ್ಲಿ ಒಂದು WAMR .delete ಆದ ಯಾವುದೇ post ಗಳನ್ನು recover ಮಾಡಿ pop up notification ಕೊಡುತ್ತದೆ ಈ ಅಪ್ಲಿಕೇಷನ್. ಆ್ಯಪ್ ನ ಲಿಂಕ್ ಇಲ್ಲಿದೆ WAMR ‣ https://play.google.com/store/apps/details?id=com.drilens.wamr ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ delete ಆದ ಪೋಸ್ಟ್ ರಿಕವರ್ ಆಗಲು ನಿಮ್ಮ ವಾಟ್ಸ್ ಆ್ಯಪ್ ಸೆಟ್ಟಿಂಗ್ಸ್ ನಲ್ಲಿ ಕೆಲವು ಬದಲಾವಣೆ ಮಾಡುವ ಅಗತ್ಯ ಇದೆ...whats app ಸೆಟ್ಟಿಂಗ್ಸ್ ಗೆ ಹೋಗಿ Data & storage usage ಆಪ್ಷನ್ ಗೆ ಕ್ಲಿಕ್ ಕೊಡಿ, ಅಲ್ಲಿ media auto download option ನ ಕೆಳಗಡೆ ಇರುವ when using mobile data ಅನ್ನುವ option ಗೆ click ಕೊಡಿ(ನೀವು auto ಡೌನ್ಲೋಡ್ ಆಗಲು ಪರ್ಮಿಶನ್ ಕೊಡುತ್ತೀರಿ ಅಷ್ಟೆ ಇದರಿಂದ ನಿಮಗೆ ಬರುವ ಫೋಟೋ, ವಿಡಿಯೋ ಗಳು ಆಟೋ ಡೌನ್ಲೋಡ್ ಆಗುತ್ತವೆ. ) ಅಲ್ಲಿ ಇರುವ ಎಲ್ಲಾ option ಗಳಿಗೆ ಟಿಕ್ ಮಾರ್ಕ್ ಮಾಡಿ ok ಕೊಡಿ... ಈಗ ಯಾರೇ  ನಿಮಗೆ ಯಾವುದೇ ಪೋಸ್ಟ್ ಮಾಡಿ delete ಮಾಡಲಿ. ಕೆಲವೇ ಸೆಕಂಡು...

ಮೊಬೈಲ್ ಗೆ ಹೊಸದಾದ ಫಾಂಟ್ ಗಳನ್ನು ಹೇಗೆ ಡೌನ್ಲೋಡ್ ಮಾಡುವುದು?

Image

ನಿಮ್ಮ whats app ನಲ್ಲಿ ನಂಬರ್ save ಮಾಡದೆ ಮೆಸೇಜ್ ಮಾಡಬಹುದು ! ಹೇಗೆ ಗೊತ್ತೇ ಇಲ್ಲಿದೆ ಮಾಹಿತಿ

Image
ವಾ ಟ್ಸ್ ಅಪ್ ನಾರ್ಮಲ್ txt msg ಆ್ಯಪ್ ಗಳಿಗಿಂತ ಹೆಚ್ಚು ಪ್ರಖ್ಯಾತಿ ಪಡೆದು ಹಲವು ವರುಷಗಳೇ ಕಳೆದಿದೆ. ಹೊಸ ಮೊಬೈಲ್ ಗಳಲ್ಲಿ default ಅಥವಾ pre install ಆಗಿ ಬರುವ app ವಾಟ್ಸ್ ಆ್ಯಪ್..whats app ನಲ್ಲಿ ಯಾವುದೇ ಹೊಸ ನಂಬರ್ ಗೆ ಮೆಸೇಜ್, ಕಾಂಟ್ಯಾಕ್ಟ್, ಲೊಕೇಶನ್, ಸೆಂಡ್ ಮಾಡ ಬೇಕಾದಲ್ಲಿ ಆ ನಂಬರ್ save ಮಾಡಿ send ಮಾಡುತ್ತೇವೆ. ಇದು ಹೆಚ್ಚಿನವರಿಗೆ ತಿಳಿದ ವಿಧಾನ. ಆದರೆ ನಾನು ಹೇಳಲು ಹೊರಟಿರುವುದು ನಂಬರ್ save ಮಾಡದೆ whats app ನಲ್ಲಿ ಯಾವುದೇ ಫೈಲ್, ಪೋಸ್ಟ್ ಕಳುಹಿಸಬಹುದಾಗಿದೆ.

ಗ್ರಾಹಕರನ್ನು ಮೊಬೈಲ್ ಮತ್ತು ಟಿವಿ ಸರ್ವೀಸ್ ಸೆಂಟರ್ ಗಳು ಹೇಗೆ ದೋಚುತ್ತಿವೆ ? Smart tv ಯ ಗ್ರಾಹಕರನ್ನು ವಂಚಿಸುತ್ತಿರುವ ಕಂಪನಿಗಳು!!?

Image
LG 43 UHD 4K SMART ಹೊಸ ಟಿವಿ ತಂದ ಸಮಯ ಇದನ್ನು ಇನ್ಸ್ಟಾಲ್ ಮಾಡಲು ಕಂಪನಿ ಯವರಲ್ಲಿ ಕೇಳಿದ್ರೆ ಫ್ರೀ ಇನ್ಸ್ಟಾಲ್ ಮಾಡ್ತೇವೆ ಅಂದ್ರು, ಆಯ್ತು ಕಳಿಸಿ ಕೊಡಿ ಅಂದೆ, ಸ್ವಲ್ಪ ಸಮಯದಲ್ಲಿ  ಪುತ್ತೂರಿನ ಅಧಿಕೃತ ಡೀಲರ್  ಫೋನ್ ಮಾಡಿದ್ರು, ಟಿವಿ ಯ ಬಗ್ಗೆ ಕೇಳಿದ್ರು ಹೇಳಿದೆ. ವಾರಂಟಿ ಕಾರ್ಡ್ ನ ಮಾಹಿತಿ ಕೇಳಿದ್ರು(ನಮ್ಮದು ಕತಾರ್ ನಿಂದ ತಂದ tv) ಅದ್ರ ಮಾಹಿತಿ ಕೊಟ್ಟೆ. ಇಂಟರ್ನ್ಯಾಷನಲ್ ವಾರಂಟಿ ಕಾರ್ಡ್ ಗೆ ಫ್ರೀ instalation ಇಲ್ಲ ಅಂದ್ರು. ಹಾಗಾದ್ರೆ ಚಾರ್ಜ್ ಎಷ್ಟು ಆಗುತ್ತೆ ಅಂದೆ. 2 ಸಾವಿರ ಅಂದ್ರು... ನಾನು ಆವಾಗ ಅವರಲ್ಲಿ ಕೇಳಿದೆ LG tv ಇಲ್ಲಿಂದ ತೆಕ್ಕೊಂಡ್ರು, ಫಾರಿನ್ ನಿಂದ ತೆಕ್ಕೊಂಡ್ರು ಕಂಪನಿ ಅದೇ ಅಲ್ವೇ, ಬಿಲ್ ಅದೇ ಅಲ್ವಾ ಅಂದೆ. ಫ್ರೀ ಇನ್ಸ್ಟಾಲ್ ಆದ್ರೆ ಬನ್ನಿ. ಇಲ್ದಿದ್ರೆ ನಾನೇ ಮಾಡ್ತೇನೆ ಅಂದೆ. ನಾನೇ ಇನ್ಸ್ಟಾಲ್ ಮಾಡಿದೆ ಕೂಡ....