Whats app ನಂಬರ್ ಗೆ ಮೆಸೇಜು ಕಳುಹಿಸಿ delete ಮಾಡುತ್ತಿದ್ದಾರೆಯೇ?Delete ಆದ whats app ಮೆಸೇಜು ಗಳನ್ನು ನೋಡಬೇಕೇ ? ಹೀಗೆ ಮಾಡಿ

Whats app ನಲ್ಲಿ ಕೆಲ ಗೆಳೆಯರು ಅಥವಾ unknown ನಂಬರ್ಗಳಿಂದ ಮೆಸೇಜು ಅಥವಾ ಫೋಟೋಗಳು ನಮ್ಮ ನಂಬರ್ ಗೆ ಪೋಸ್ಟ್ ಮಾಡಿ ಕೂಡಲೇ delete ಮಾಡುವವರಿದ್ದಾರೆ.. ಈ delete ಆದ ಪೋಸ್ಟ್ ಗಳನ್ನು ಒಂದು ಅಪ್ಲಿಕೇಷನ್ ಸಹಾಯದಿಂದ ನೋಡಬಹುದು.delete ಮಾಡಿದ ಪೋಸ್ಟ್ ಗಳನ್ನು recover ಮಾಡುಲು ಹಲವಾರು app ಗಳು playstore ನಲ್ಲಿದೆ.. ಅದರಲ್ಲಿ ಒಂದು WAMR .delete ಆದ ಯಾವುದೇ post ಗಳನ್ನು recover ಮಾಡಿ pop up notification ಕೊಡುತ್ತದೆ ಈ ಅಪ್ಲಿಕೇಷನ್.

ಆ್ಯಪ್ ನ ಲಿಂಕ್ ಇಲ್ಲಿದೆ


WAMR ‣ https://play.google.com/store/apps/details?id=com.drilens.wamr

ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ delete ಆದ ಪೋಸ್ಟ್ ರಿಕವರ್ ಆಗಲು ನಿಮ್ಮ ವಾಟ್ಸ್ ಆ್ಯಪ್ ಸೆಟ್ಟಿಂಗ್ಸ್ ನಲ್ಲಿ ಕೆಲವು ಬದಲಾವಣೆ ಮಾಡುವ ಅಗತ್ಯ ಇದೆ...whats app ಸೆಟ್ಟಿಂಗ್ಸ್ ಗೆ ಹೋಗಿ Data & storage usage ಆಪ್ಷನ್ ಗೆ ಕ್ಲಿಕ್ ಕೊಡಿ, ಅಲ್ಲಿ media auto download option ನ ಕೆಳಗಡೆ ಇರುವ when using mobile data ಅನ್ನುವ option ಗೆ click ಕೊಡಿ(ನೀವು auto ಡೌನ್ಲೋಡ್ ಆಗಲು ಪರ್ಮಿಶನ್ ಕೊಡುತ್ತೀರಿ ಅಷ್ಟೆ ಇದರಿಂದ ನಿಮಗೆ ಬರುವ ಫೋಟೋ, ವಿಡಿಯೋ ಗಳು ಆಟೋ ಡೌನ್ಲೋಡ್ ಆಗುತ್ತವೆ. ) ಅಲ್ಲಿ ಇರುವ ಎಲ್ಲಾ option ಗಳಿಗೆ ಟಿಕ್ ಮಾರ್ಕ್ ಮಾಡಿ ok ಕೊಡಿ... ಈಗ ಯಾರೇ  ನಿಮಗೆ ಯಾವುದೇ ಪೋಸ್ಟ್ ಮಾಡಿ delete ಮಾಡಲಿ. ಕೆಲವೇ ಸೆಕಂಡುಗಳಲ್ಲಿ ಆ ಮೆಸೇಜ್ ಗಳನ್ನು WAMR ಆ್ಯಪ್ ನಲ್ಲಿ ನೋಡಬಹುದು.



ಈ ಮಾಹಿತಿ ಇಷ್ಟವಾಗಿದ್ದಲ್ಲಿ like,comment,share,follow ಮಾಡಿ, ಇನ್ನಷ್ಟು ಹೊಸ ಮಾಹಿತಿಗಳು ಪೋಸ್ಟ್ ಮಾಡಲು ಪ್ರೋತ್ಸಾಹ ನೀಡಿ...

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!