ನಿಮ್ಮ whats app ನಲ್ಲಿ ನಂಬರ್ save ಮಾಡದೆ ಮೆಸೇಜ್ ಮಾಡಬಹುದು ! ಹೇಗೆ ಗೊತ್ತೇ ಇಲ್ಲಿದೆ ಮಾಹಿತಿ



ವಾಟ್ಸ್ ಅಪ್ ನಾರ್ಮಲ್ txt msg ಆ್ಯಪ್ ಗಳಿಗಿಂತ ಹೆಚ್ಚು ಪ್ರಖ್ಯಾತಿ ಪಡೆದು ಹಲವು ವರುಷಗಳೇ ಕಳೆದಿದೆ. ಹೊಸ ಮೊಬೈಲ್ ಗಳಲ್ಲಿ default ಅಥವಾ pre install ಆಗಿ ಬರುವ app ವಾಟ್ಸ್ ಆ್ಯಪ್..whats app ನಲ್ಲಿ ಯಾವುದೇ ಹೊಸ ನಂಬರ್ ಗೆ ಮೆಸೇಜ್, ಕಾಂಟ್ಯಾಕ್ಟ್, ಲೊಕೇಶನ್, ಸೆಂಡ್ ಮಾಡ ಬೇಕಾದಲ್ಲಿ ಆ ನಂಬರ್ save ಮಾಡಿ send ಮಾಡುತ್ತೇವೆ. ಇದು ಹೆಚ್ಚಿನವರಿಗೆ ತಿಳಿದ ವಿಧಾನ. ಆದರೆ ನಾನು ಹೇಳಲು ಹೊರಟಿರುವುದು ನಂಬರ್ save ಮಾಡದೆ whats app ನಲ್ಲಿ ಯಾವುದೇ ಫೈಲ್, ಪೋಸ್ಟ್ ಕಳುಹಿಸಬಹುದಾಗಿದೆ.

ಮೊದಲ ವಿಧಾನ:-

  • Play store ನಲ್ಲಿ click to chat ಅನ್ನುವ app ಡೌನ್ಲೋಡ್ ಮಾಡಿ . ಇದು adv free ಆ್ಯಪ್ ಆಗಿದೆ. ಈ ಆ್ಯಪ್ size ಕೇವಲ 80kb ಇದೆ. ಇದರಲ್ಲಿ ನಂಬರ್ ನಮೂದಿಸಿ ಮೆಸೇಜ್ ಪೋಸ್ಟ್ ಮಾಡಬಹುದು. ಆ್ಯಪ್ ಲಿಂಕ್ ಇಲ್ಲಿದೆ.
  • https://play.google.com/store/apps/details?id=com.trianguloy.openInWhatsapp



ಎರಡನೆ ವಿಧಾನ:-

  • Chrome ಬ್ರೌಸರ್ ಓಪನ್ ಮಾಡಿ ಅಲ್ಲಿ search ಜಾಗದಲ್ಲಿ ಈ ರೀತಿ ಟೈಪ್ ಮಾಡಿ https://wa.me/+91<ಮೊಬೈಲ್ ನಂಬರ್ ಸೇರಿಸಿ> ನಂತರ ಸರ್ಚ್ ಬಟನ್/ok ಕ್ಲಿಕ್ ಮಾಡಿ... ನಿಮ್ಮ ಬ್ರೌಸರ್ ನಲ್ಲಿ whats app ನ web page ತೆರೆದು ಕೊಳ್ಳುತ್ತದೆ. ಅಲ್ಲಿ continue to chat click ಮಾಡಿ. ನೀವು ಟೈಪ್ ಮಾಡಿದ ನಂಬರ್ ನ ಪ್ರೊಫೈಲ್ page ತೆರೆದು ಕೊಳ್ಳುತ್ತದೆ.



ಮೂರನೇ ವಿಧಾನ:-

  • Whats app ಓಪನ್ ಮಾಡಿ ಯಾವುದಾದರೂ ಒಂದು saved ಕಾಂಟ್ಯಾಕ್ಟ್ ನಂಬರ್ ನ ಮೆಸೇಜ್ ಟೈಪ್ ಮಾಡುವ ಜಾಗದಲ್ಲಿ ಈ ರೀತಿ ಟೈಪ್ ಮಾಡಿ https://wa.me/+91<ಮೊಬೈಲ್ ನಂಬರ್ ಸೇರಿಸಿ> ನಂತರ ಆ ಮೆಸೇಜ್ ಅನ್ನು ಫಿಂಗರ್ ನಲ್ಲಿ ಹೋಲ್ಡ್ ಮಾಡಿ. ಆವಾಗ ಮಾರ್ಕ್ ಆಲ್ ಆಗುತ್ತದೆ.ಲಿಂಕ್ ನ ಮೇಲ್ಬಾಗದಲ್ಲಿ ಒಂದು toolbar ಓಪನ್ ಆಗುತ್ತದೆ. ಅಲ್ಲಿ ಮೊದಲ ಆಯ್ಕೆ ಓಪನ್  ಅನ್ನು ಆಯ್ಕೆ ಮಾಡಿ. ನೀವು ನಮೂದಿಸಿದ ನಂಬರ್ ನ whats app ಪ್ರೊಫೈಲ್ ತೆರೆದುಕೊಳ್ಳುತ್ತದೆ. ನಂತರ ನಿಮಗೆ ಬೇಕಾದ ಪೋಸ್ಟ್ ಮಾಡ ಬಹುದು. ನಂಬರ್ save ಮಾಡುವ ಅವಶ್ಯಕತೆ ಇರೋದಿಲ್ಲ.


Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!