Posts

Showing posts from May, 2022

ಗೂಗಲ್ ಸರ್ಚ್ ಎಂಜಿನ್ ನಲ್ಲಿ ಯಾವುದೇ ವಿಡಿಯೋ ಗಳನ್ನು ಕೇವಲ 2 ಅಥವಾ 3 ಕ್ಲಿಕ್ ನಲ್ಲಿ ನೋಡ ಬಹುದು...advt site ಗಳನ್ನು ಕನೆಕ್ಟ್ ಆಗದೆ ಡೈರೆಕ್ಟ್ ಆಗಿ ನಿಮಗೆ ಬೇಕಾದ ವಿಡಿಯೋ ಈ 2 ಕ್ಲಿಕ್ ನಲ್ಲಿ ಲಭ್ಯ.... ಅದು ಹೇಗೆ?

ಗೂಗಲ್ ಸರ್ಚ್ ಎಂಜಿನ್ ನಲ್ಲಿ ಯಾವುದೇ ವಿಡಿಯೋ ಗಳನ್ನು ಕೇವಲ 2 ಅಥವಾ 3 ಕ್ಲಿಕ್ ನಲ್ಲಿ ನೋಡ ಬಹುದು...advt site ಗಳನ್ನು ಕನೆಕ್ಟ್ ಆಗದೆ ಡೈರೆಕ್ಟ್ ಆಗಿ ನಿಮಗೆ ಬೇಕಾದ ವಿಡಿಯೋ ಈ 2 ಕ್ಲಿಕ್ ನಲ್ಲಿ ಲಭ್ಯ.... ಅದು ಹೇಗೆ? Google search bar open ಮಾಡಿ search ಎಂಜಿನ್ tool ನಲ್ಲಿ index/kgf 2(ಯಾವುದೇ ವಿಡಿಯೋ ಫೈಲ್ ಹೆಸರು) type ಮಾಡಿ ಸರ್ಚ್ ಕೊಡಿ... ಸರ್ಚ್ result ನಲ್ಲಿ ನಿಮಗೆ ಬೇಕಾದ ವಿಡಿಯೋ ಡೌನ್ಲೋಡ್ ಲಿಂಕ್ ಇರುವ web ಗೆ ಕನೆಕ್ಟ್ ಆಗಿ,2 ಕ್ಲಿಕ್ ನಲ್ಲಿ ಫೈಲ್ ಡೌನ್ಲೋಡ್ ಆಗುತ್ತದೆ. ಪ್ರಕಾಶ ದೇರ್ಜಾಲು

Face book,youtube ನಿಂದ ನಿಮಗೆ ಇಷ್ಟವಾದ ವಿಡಿಯೋ ಡೌನ್ಲೋಡ್ ಮಾಡಬಹುದು. ಇದ್ರ ಬಗ್ಗೆ ನಿಮಗೆ ಗೊತ್ತೇ. ಇಲ್ಲಿದೆ ಮಾಹಿತಿ..

Face book ಮತ್ತು Youtube ನಿಂದ ನಿಮಗೆ ಇಷ್ಟವಾದ ವಿಡಿಯೋ ಡೌನ್ಲೋಡ್ ಮಾಡಬಹುದು. ಇದ್ರ ಬಗ್ಗೆ ನಿಮಗೆ ಗೊತ್ತೇ. ಇಲ್ಲಿದೆ ಮಾಹಿತಿ.. You tube ಮತ್ತು facebook ನಿಂದ ವಿಡಿಯೋ ಡೌನ್ಲೋಡ್ ಮಾಡಲು ಹಲವು app ಗಳಿವೆ. ಇದ್ರಲ್ಲಿ ಉತ್ತಮವಾದ app videoder.ಈ ಆ್ಯಪ್ ನಲ್ಲಿ ವಿಡಿಯೋ ವನ್ನು mp3 format ಗೆ convert ಮಾಡಿಯೂ ಡೌನ್ಲೋಡ್ ಮಾಡ ಬಹುದು.. ಈ app ಪ್ಲೇ store ನಲ್ಲಿ ಸಧ್ಯಕ್ಕೆ ಲಭ್ಯ ಇಲ್ಲ... ಗೂಗಲ್ ಸರ್ಚ್ ಬಾರ್ ನಲ್ಲಿ videoder ಎಂದು ಟೈಪ್ ಮಾಡಿ ಸರ್ಚ್ ಕೊಡಿ... ನಂತರ videoder ಅಧಿಕೃತ web ನಿಂದ app ಡೌನ್ಲೋಡ್ ಮಾಡಿಕೊಳ್ಳಿ.. ಪ್ರಕಾಶ ದೇರ್ಜಾಲು

ಯಾವುದೇ app ನ ಸಹಾಯ ಇಲ್ಲದೆ ಕೇವಲ 10 sec ನಲ್ಲಿ ನಿಮ್ಮ ಫೈಲ್ manager ನಲ್ಲಿರುವ ವಿಡಿಯೋ ಫೈಲ್ ಅನ್ನು mp3 ಗೆ ಕನ್ವರ್ಟ್ ಮಾಡ ಬಹುದು . ಅದು ಹೇಗೆ ?

Image
ಮೊಬೈಲ್ folder ನಲ್ಲಿರುವ ವೀಡಿಯೊ ಫೈಲ್ ಗಳನ್ನು app ನ ಸಹಾಯ ಇಲ್ಲದೆ (3gp,mpeg4,AVI,wmv,mov etc) mp3 ಗೆ convert ಮಾಡ ಬಹುದು.... ಅದು ಹೇಗೆ ಇಲ್ಲಿದೆ ಮಾಹಿತಿ.. ಮೊಬೈಲ್ ನಲ್ಲಿ file manager ಗೆ ಹೋಗಿ, ವಿಡಿಯೋ ಫೈಲ್ ಇರುವ folder open ಮಾಡಿ ಅಲ್ಲಿ video ಫೈಲ್ ಸೆಲೆಕ್ಟ್ ಮಾಡಿ ನಂತರ .. ಫೈಲ್ rename option  ಸೆಲೆಕ್ಟ್ ಮಾಡಿ. ಇಲ್ಲೇ ನಿಮಗೆ ಕೆಲಸ ಇರೋದು. ಉದಾಹರಣೆಗೆ file name ಹೀಗೆ ಇದ್ದರೆ VID-20220519-WA0068.mp4....ಕೊನೆಯಲ್ಲಿ file format  mp4 mention ಆಗಿರುತ್ತದೆ(ಇನ್ನು ಯಾವುದೇ ವಿಡಿಯೋ file format ಇರಬಹುದು ಅದನ್ನು ಕನ್ವರ್ಟ್ ಮಾಡ ಬಹುದು) ಅದನ್ನು edit ಮಾಡಿ mp3 ಅಂತ ಬದಲಾಯಿಸಿ. Save ಮಾಡಿ,ಈಗ ನೀವು rename ಮಾಡಿ save ಮಾಡಿದ ಫೈಲ್ , ಆಡಿಯೋ file folder ಗೆ move ಆಗಿರುತ್ತದೆ....mp 3 ಗೆ convert ಮಾಡಿದ video ಫೈಲ್ ಅನ್ನು ringtone ಆಗಿಯೂ ಬಳಸ ಬಹುದು,music player ನಲ್ಲಿಯೂ ಕೇಳಬಹುದು..

ನಿಮ್ಮ ಮೊಬೈಲ್ ನಲ್ಲಿರುವ ಯಾವುದೇ app ಗೆ ಕಳುಹಿಸಿದ ಪೋಸ್ಟ್ delete ಮಾಡಿದರೆ . ಅದನ್ನು ಯಾವುದೇ app ಇನ್ಸ್ಟಾಲ್ ಮಾಡದೆ ನೋಡುವುದು ಹೇಗೆ?

Image
ಯಾವುದೇ ಪೋಸ್ಟ್ ಗಳು ,txt msg ಗಳನ್ನು ಪೋಸ್ಟ್ ಮಾಡಿದವರು delete ಮಾಡಿದ್ರೆ ಇನ್ನು ತಲೆಬಿಸಿ ಮಾಡಬೇಕೆಂದಿಲ್ಲ. ಯಾವುದೇ app ಇಲ್ಲದೆ ನೀವದನ್ನು ನೋಡ ಬಹುದು. ಡೀಫಾಲ್ಟ್ ಆಗಿಯೇ ಆ option ನಿಮ್ಮ ಮೊಬೈಲ್ ನಲ್ಲಿದೆ. ಹೇಗೆ ಅದನ್ನು ಸೆಟ್ ಮಾಡಿ delete ಆದ ಪೋಸ್ಟ್ ನೋಡುವುದು.. ಇಲ್ಲಿದೆ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ settings ಗೆ ಹೋಗಿ, ಅಲ್ಲಿ notification & status bar option select ಮಾಡಿ, ನಂತರ display ಆದ page ನಲ್ಲಿ manage notification option ಸೆಲೆಕ್ಟ್ ಮಾಡಿ, ನಂತರದ page ನಲ್ಲಿ more select ಮಾಡಿ, ಆ ನಂತರ ದ page ನಲ್ಲಿ notification history ಯನ್ನು on ಮಾಡಿ.. ನೀವು ಮಾಡ ಬೇಕಾದ್ದು ಇಷ್ಟೇ... ಇನ್ನು ನಿಮಗೆ ಇದೇ page ನಲ್ಲಿ delete ಮಾಡಿದ ಮತ್ತು inbox ಆದ ಯಾವುದೇ ಪೋಸ್ಟ್ ಗಳು ಡಿಸ್ಪ್ಲೇ ಆಗುತ್ತದೆ ಮತ್ತು save ಆಗಿರುತ್ತದೆ. Notification history  Post ಗಳು ಇಲ್ಲಿ save ಆಗಿರುತ್ತವೆ. ಈ ಮಾಹಿತಿ ಇಷ್ಟವಾಗಿದ್ದಲ್ಲಿ like,share ಮಾಡಿ ಅಥವಾ ಏನಾದರೂ ತಪ್ಪುಗಳಿದ್ದಲ್ಲಿ comment ಮಾಡಿ ಪ್ರಕಾಶ ದೇರ್ಜಾಲು