ಯಾವುದೇ app ನ ಸಹಾಯ ಇಲ್ಲದೆ ಕೇವಲ 10 sec ನಲ್ಲಿ ನಿಮ್ಮ ಫೈಲ್ manager ನಲ್ಲಿರುವ ವಿಡಿಯೋ ಫೈಲ್ ಅನ್ನು mp3 ಗೆ ಕನ್ವರ್ಟ್ ಮಾಡ ಬಹುದು . ಅದು ಹೇಗೆ ?

ಮೊಬೈಲ್ folder ನಲ್ಲಿರುವ ವೀಡಿಯೊ ಫೈಲ್ ಗಳನ್ನು app ನ ಸಹಾಯ ಇಲ್ಲದೆ (3gp,mpeg4,AVI,wmv,mov etc) mp3 ಗೆ convert ಮಾಡ ಬಹುದು.... ಅದು ಹೇಗೆ ಇಲ್ಲಿದೆ ಮಾಹಿತಿ..



ಮೊಬೈಲ್ ನಲ್ಲಿ file manager ಗೆ ಹೋಗಿ, ವಿಡಿಯೋ ಫೈಲ್ ಇರುವ folder open ಮಾಡಿ ಅಲ್ಲಿ video ಫೈಲ್ ಸೆಲೆಕ್ಟ್ ಮಾಡಿ ನಂತರ .. ಫೈಲ್ rename option 
ಸೆಲೆಕ್ಟ್ ಮಾಡಿ. ಇಲ್ಲೇ ನಿಮಗೆ ಕೆಲಸ ಇರೋದು. ಉದಾಹರಣೆಗೆ file name ಹೀಗೆ ಇದ್ದರೆ VID-20220519-WA0068.mp4....ಕೊನೆಯಲ್ಲಿ file format  mp4 mention ಆಗಿರುತ್ತದೆ(ಇನ್ನು ಯಾವುದೇ ವಿಡಿಯೋ file format ಇರಬಹುದು ಅದನ್ನು ಕನ್ವರ್ಟ್ ಮಾಡ ಬಹುದು) ಅದನ್ನು edit ಮಾಡಿ mp3 ಅಂತ ಬದಲಾಯಿಸಿ. Save ಮಾಡಿ,ಈಗ ನೀವು rename ಮಾಡಿ save ಮಾಡಿದ ಫೈಲ್ , ಆಡಿಯೋ file folder ಗೆ move ಆಗಿರುತ್ತದೆ....mp 3 ಗೆ convert ಮಾಡಿದ video ಫೈಲ್ ಅನ್ನು ringtone ಆಗಿಯೂ ಬಳಸ ಬಹುದು,music player ನಲ್ಲಿಯೂ ಕೇಳಬಹುದು..



ಫೈಲ್ select ಮಾಡಿ

Rename option ಆಯ್ಕೆ ಮಾಡಿ



mp4 file format

Mp4 ಅನ್ನು mp 3 ಎಂದು edit ಮಾಡಿ save ಮಾಡಿ






ಈ ಮಾಹಿತಿ ಇಷ್ಟವಾದರೆ like ಮಾಡಿ share ಮಾಡಿ....

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!