Face book,youtube ನಿಂದ ನಿಮಗೆ ಇಷ್ಟವಾದ ವಿಡಿಯೋ ಡೌನ್ಲೋಡ್ ಮಾಡಬಹುದು. ಇದ್ರ ಬಗ್ಗೆ ನಿಮಗೆ ಗೊತ್ತೇ. ಇಲ್ಲಿದೆ ಮಾಹಿತಿ..



Face book ಮತ್ತು Youtube ನಿಂದ ನಿಮಗೆ ಇಷ್ಟವಾದ ವಿಡಿಯೋ ಡೌನ್ಲೋಡ್ ಮಾಡಬಹುದು. ಇದ್ರ ಬಗ್ಗೆ ನಿಮಗೆ ಗೊತ್ತೇ. ಇಲ್ಲಿದೆ ಮಾಹಿತಿ..




You tube ಮತ್ತು facebook ನಿಂದ ವಿಡಿಯೋ ಡೌನ್ಲೋಡ್ ಮಾಡಲು ಹಲವು app ಗಳಿವೆ. ಇದ್ರಲ್ಲಿ ಉತ್ತಮವಾದ app videoder.ಈ ಆ್ಯಪ್ ನಲ್ಲಿ ವಿಡಿಯೋ ವನ್ನು mp3 format ಗೆ convert ಮಾಡಿಯೂ ಡೌನ್ಲೋಡ್ ಮಾಡ ಬಹುದು.. ಈ app ಪ್ಲೇ store ನಲ್ಲಿ ಸಧ್ಯಕ್ಕೆ ಲಭ್ಯ ಇಲ್ಲ... ಗೂಗಲ್ ಸರ್ಚ್ ಬಾರ್ ನಲ್ಲಿ videoder ಎಂದು ಟೈಪ್ ಮಾಡಿ ಸರ್ಚ್ ಕೊಡಿ... ನಂತರ videoder ಅಧಿಕೃತ web ನಿಂದ app ಡೌನ್ಲೋಡ್ ಮಾಡಿಕೊಳ್ಳಿ..





ಪ್ರಕಾಶ ದೇರ್ಜಾಲು

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!