ನಿಮ್ಮ ಮೊಬೈಲ್ ನಲ್ಲಿರುವ ಯಾವುದೇ app ಗೆ ಕಳುಹಿಸಿದ ಪೋಸ್ಟ್ delete ಮಾಡಿದರೆ . ಅದನ್ನು ಯಾವುದೇ app ಇನ್ಸ್ಟಾಲ್ ಮಾಡದೆ ನೋಡುವುದು ಹೇಗೆ?

ಯಾವುದೇ ಪೋಸ್ಟ್ ಗಳು ,txt msg ಗಳನ್ನು ಪೋಸ್ಟ್ ಮಾಡಿದವರು delete ಮಾಡಿದ್ರೆ ಇನ್ನು ತಲೆಬಿಸಿ ಮಾಡಬೇಕೆಂದಿಲ್ಲ. ಯಾವುದೇ app ಇಲ್ಲದೆ ನೀವದನ್ನು ನೋಡ ಬಹುದು. ಡೀಫಾಲ್ಟ್ ಆಗಿಯೇ ಆ option ನಿಮ್ಮ ಮೊಬೈಲ್ ನಲ್ಲಿದೆ. ಹೇಗೆ ಅದನ್ನು ಸೆಟ್ ಮಾಡಿ delete ಆದ ಪೋಸ್ಟ್ ನೋಡುವುದು.. ಇಲ್ಲಿದೆ ಮಾಹಿತಿ



ನಿಮ್ಮ ಮೊಬೈಲ್ ನಲ್ಲಿ settings ಗೆ ಹೋಗಿ, ಅಲ್ಲಿ notification & status bar option select ಮಾಡಿ, ನಂತರ display ಆದ page ನಲ್ಲಿ manage notification option ಸೆಲೆಕ್ಟ್ ಮಾಡಿ, ನಂತರದ page ನಲ್ಲಿ more select ಮಾಡಿ, ಆ ನಂತರ ದ page ನಲ್ಲಿ notification history ಯನ್ನು on ಮಾಡಿ.. ನೀವು ಮಾಡ ಬೇಕಾದ್ದು ಇಷ್ಟೇ... ಇನ್ನು ನಿಮಗೆ ಇದೇ page ನಲ್ಲಿ delete ಮಾಡಿದ ಮತ್ತು inbox ಆದ ಯಾವುದೇ ಪೋಸ್ಟ್ ಗಳು ಡಿಸ್ಪ್ಲೇ ಆಗುತ್ತದೆ ಮತ್ತು save ಆಗಿರುತ್ತದೆ.

Notification history 
Post ಗಳು ಇಲ್ಲಿ save ಆಗಿರುತ್ತವೆ.






ಈ ಮಾಹಿತಿ ಇಷ್ಟವಾಗಿದ್ದಲ್ಲಿ like,share ಮಾಡಿ ಅಥವಾ ಏನಾದರೂ ತಪ್ಪುಗಳಿದ್ದಲ್ಲಿ comment ಮಾಡಿ


ಪ್ರಕಾಶ ದೇರ್ಜಾಲು

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!