Whats app ನಿಮ್ಮ ನಂಬರ್ ಅನ್ನು ಈ ಕಾರಣಕ್ಕೆ ban ಮಾಡಬಹುದು!??
![]() |
Whats app ban ಆಗಿರುವುದು |
Whats app seccured app. ತನ್ನ ಬಳಕೆದಾರರ ಡೇಟಾ ರಕ್ಷಣೆಗೆ ಹಲವು ರಕ್ಷಣಾ ವಿಧಾನ ಅಳವಡಿಸುತ್ತಾರೆ. ಕೆಲವು ಕಾರಣಕ್ಕೆ WA ನಂಬರ್ ban ಮಾಡುತ್ತದೆ.. ban ಅಂದರೆ ನಿಮ್ಮ ನಂಬರ್ ನಿಂದಾ whats app msg ಮಾಡಲು ಸಾಧ್ಯ ಇಲ್ಲ. Whats app install ಆಗಿ ನಿಮ್ಮ ನಂಬರ್ ರಿಜಿಸ್ಟರ್ ಆಗಲು login code ಅಗತ್ಯ. ಇದನ್ನು whats app ಕಳುಹಿಸುವುದಿಲ್ಲ. ಮೊದಲನೇ ಯದು ಟೆಂಪರರಿ ban, ಎರಡನೆಯದು ಪರ್ಮನೆಂಟ್ ban. ಟೆಂಪರರಿ ban ಆದ್ರೆ whats app support team ಗೆ e-mail request ಮಾಡಿದಲ್ಲಿ . ಮತ್ತೆ ನಿಮಗೆ ಲಾಗಿನ್ code ಕಳುಹಿಸಿ ಕೊಡುತ್ತದೆ. ಈ ಅವಕಾಶ 3 ಬಾರೀ ಮಾತ್ರ..whats app ತನ್ನ T & C ಯನ್ನು violate ಮಾಡಿದ್ರೆ ನಿಮ್ಮ ನಂಬರ್ ಅನ್ನು ಪರ್ಮನೆಂಟ್ ಆಗಿ ban ಮಾಡುತ್ತದೆ.. ನಿಮಗೆ life tym ಲಾಗಿನ್ code whats app ಕಳುಹಿಸುವುದಿಲ್ಲ.
ಯಾಕಾಗಿ ವಾಟ್ಸ್ ಆ್ಯಪ್ ನಂಬರ್ ban ಮಾಡುತ್ತದೆ
1. ಯಾವುದೇ ಸುಳ್ಳು ಪೋಸ್ಟ್, ಅಶ್ಲೀಲ ಪೋಸ್ಟ್, ಜಾಹೀರಾತು ಪೋಸ್ಟ್ ಮಾಡಿದಲ್ಲಿ ನಿಮ್ಮ ನಂಬರ್ ಅನ್ನು ಯಾರಾದ್ರೂ ರಿಪೋರ್ಟ್ ಮಾಡಿದ್ರೆ.
2. ಅಧಿಕೃತ ವೆಬ್ ಸೈಟ್ ನಿಂದಾ app ಡೌನ್ಲೋಡ್ ಮಾಡದೆ ಇದ್ದಲ್ಲಿ.
3.modified/clonned app ಬಳಕೆ ಮಾಡಿದಲ್ಲಿ.
4. ವಾಟ್ಸ್ ಆ್ಯಪ್ ನ ಷರತ್ತು ಮತ್ತು ನಿಯಮ ಪಾಲಿಸದೆ ಇದ್ದಲ್ಲಿ..
![]() |
Whats app support team ನಾವು ಕಳುಹಿಸಿದ mail ಗೆ reply ಮಾಡಿದ್ದು |
Ban ಆಗಿದ್ದ ನಂಬರ್ ಅನ್ನು ಅನ್ಲಾಕ್/ ban remove ಮಾಡುವುದು ಹೇಗೆ?
ಟೆಂಪರರಿ ಯಾಗಿ ban ಆಗಿದ್ದಲ್ಲಿ.whats app ಸಪೋರ್ಟ್ team ಗೆ email ಕಳಿಸಿದರೆ. ನಿಮ್ಮ ನಂಬರ್ ನಿಂದಾ send ಆದ 5 msg ಗಳನ್ನು ಅಥವಾ ಅದಕ್ಕಿಂತ ಹೆಚ್ಚು ಪೋಸ್ಟ್ ಗಳನ್ನು ಪರಿಶೀಲಿಸಿ..48 ಗಂಟೆಯ ಒಳಗೆ ban ತೆರವು ಗೊಳಿಸುತ್ತದೆ....
Send an email to support@whatsapp.com from your official email ID. Explain the usage pattern and request for removing the ban. When you get a message that your number is banned, there is a popup with two buttons.
Comments